DIC Free Electric Sewing Machine 2025–26 (Bagalkote): Application Details
ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ — ಜಿಲ್ಲಾ ಉದ್ಯಮ ಕೇಂದ್ರ ಯೋಜನೆ 2025–26ನೇ ಸಾಲಿನಲ್ಲಿ ಗ್ರಾಮೀಣ ಹೊಲಿಗೆ ವೃತ್ತಿಪರ ಮಹಿಳೆಯರಿಗೆ ಉಚಿತ ವಿದ್ಯುತ್ ಚಾಲಿತ ಹೊಲಿಗೆ ಯಂತ್ರ ವಿತರಣೆಗಾಗಿ ಆನ್‌ಲೈನ್ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಅರ್ಜಿಗಳ ಆರಂಭ: 26-08-2025 ಕೊನೆಯ ದಿನ: 26-09-2025 ಯೋಜನೆ: DIC (District Industries Centre) ಫಾರ್ಮ್ ಭರ್ತಿಗೆ TAB ಕೀ ಬಳಸಿ ವಿಭಾಗಗಳ ನಡುವೆ ಸುಲಭವಾಗಿ ಸಂಚರಿಸಿ. ಕ್ವಿಕ್ ಓವರ್‌ವ್ಯೂ ಸೌಲಭ್ಯಉಚಿತ ವಿದ್ಯುತ್ ಚಾಲಿತ ಹೊಲಿಗೆ ಯಂತ್ರ (ಮಹಿಳೆಗಳಿಗೆ) ಅರ್ಹ ಸ್ಥಳಗ್ರಾಮೀಣ ಪ್ರದೇಶದ […]
DIC Free Electric Sewing Machine 2025–26 (Bagalkote): Application Details Read More »


