ಕರ್ನಾಟಕ ಪರೀಕ್ಷೆಗಳ ಪ್ರಾಧಿಕಾರ (KEA) ನೇಮಕಾತಿ 2025 — ವಿವಿಧ ಇಲಾಖೆಗಳಲ್ಲಿ ಖಾಲಿ ಹುದ್ದೆಗಳು (RPC & ಕಲ್ಯಾಣ ಕರ್ನಾಟಕ)

ಕರ್ನಾಟಕ ಪರೀಕ್ಷೆಗಳ ಪ್ರಾಧಿಕಾರ (KEA) ರಾಜ್ಯದ ವಿವಿಧ ಇಲಾಖೆಗಳು, ಮಂಡಳಿಗಳು, ವಿಶ್ವವಿದ್ಯಾಲಯಗಳು ಹಾಗೂ ನಿಗಮಗಳಲ್ಲಿ ಖಾಲಿ ಇರುವ ಹುದ್ದೆಗಳಿಗಾಗಿ ಸಂಯುಕ್ತ ನೇಮಕಾತಿ ಅಧಿಸೂಚನೆಯನ್ನು ಪ್ರಕಟಿಸಿದೆ. ಈ ನೇಮಕಾತಿ ಸಾಮಾನ್ಯ ರಾಜ್ಯ (RPC) ಮತ್ತು ಕಲ್ಯಾಣ ಕರ್ನಾಟಕ (371J) ಎರಡೂ ಕ್ಯಾಡರ್ ಗಳಿಗೆ ಅನ್ವಯಿಸುತ್ತದೆ. ಸ್ಪರ್ಧಾತ್ಮಕ ಲಿಖಿತ ಪರೀಕ್ಷೆ ಮೂಲಕ ಆಯ್ಕೆ ಮಾಡಲಾಗುತ್ತದೆ.

ಸಂಕ್ಷಿಪ್ತ ಅವಲೋಕನ

ನೇಮಕಾತಿ ಸಂಸ್ಥೆ
ಕರ್ನಾಟಕ ಪರೀಕ್ಷೆ ಪ್ರಾಧಿಕಾರ (KEA)
ಕ್ಯಾಡರ್
RPC (ಸಾಮಾನ್ಯ ಕರ್ನಾಟಕ)  |  ಕಲ್ಯಾಣ ಕರ್ನಾಟಕ (Article 371J ಪ್ರದೇಶ)
ಖಾಲಿ ಹುದ್ದೆಗಳು (ಅಧಿಸೂಚನೆ ಪ್ರಕಾರ)
RPC: 387  |  ಕಲ್ಯಾಣ ಕರ್ನಾಟಕ: 321
ಅರ್ಜಿ ವಿಧಾನ
ಆನ್‌ಲೈನ್ ಮಾತ್ರ
ಪರೀಕ್ಷೆಯ ವಿಧಾನ
OMR ಆಧಾರಿತ ವಸ್ತುನಿಷ್ಠ ಪರೀಕ್ಷೆ (Negative Marking ಸಹಿತ)
BDA ಹುದ್ದೆಗಳ ವಿವರಗಳು – ಕನ್ನಡ

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಲ್ಲಿ (BDA) ಖಾಲಿ ಇರುವ ಹುದ್ದೆಗಳ ವಿವರ:

ಸಾಮಾನ್ಯ ವೃಂದ (RPC)

ಈ ವಿಭಾಗದ ಹುದ್ದೆಗಳು ರಾಜ್ಯದ ಉಳಿದ ಭಾಗದ ಅಭ್ಯರ್ಥಿಗಳಿಗೆ ಲಭ್ಯವಿವೆ.

ಕ್ರ. ಸಂ. ಹುದ್ದೆಯ ವಿವರ ವೇತನ ಶ್ರೇಣಿ (ರೂ./-) ಹುದ್ದೆಗಳ ಸಂಖ್ಯೆ
1 ಪ್ರಥಮ ದರ್ಜೆ ಸಹಾಯಕರ (ಪ್ರಥಮ ದರ್ಜೆ ಕೋರ್ಟ್ ಕ್ಲರ್ಕ್ / ರೆವಿನ್ಯೂ ಇನ್ಸ್ಪೆಕ್ಟರ್)44425-83700/-04
2 ದ್ವಿತೀಯ ದರ್ಜೆ ಸಹಾಯಕರ34100-67600/-14
ಒಟ್ಟು ಹುದ್ದೆಗಳು (RPC): 18

ಕಲ್ಯಾಣ ಕರ್ನಾಟಕ ವೃಂದ (KK)

ಈ ವಿಭಾಗದ ಹುದ್ದೆಗಳು ಕಲ್ಯಾಣ ಕರ್ನಾಟಕ ಪ್ರದೇಶದ ಅಭ್ಯರ್ಥಿಗಳಿಗೆ ಮಾತ್ರ ಮೀಸಲಾಗಿವೆ.

ಕ್ರ. ಸಂ. ಹುದ್ದೆಯ ವಿವರ ವೇತನ ಶ್ರೇಣಿ (ರೂ./-) ಹುದ್ದೆಗಳ ಸಂಖ್ಯೆ
1 ಪ್ರಥಮ ದರ್ಜೆ ಸಹಾಯಕರ (ಪ್ರಥಮ ದರ್ಜೆ ಕೋರ್ಟ್ ಕ್ಲರ್ಕ್ / ರೆವಿನ್ಯೂ ಇನ್ಸ್ಪೆಕ್ಟರ್)44425-83700/-01
2 ದ್ವಿತೀಯ ದರ್ಜೆ ಸಹಾಯಕರ34100-67600/-06
ಒಟ್ಟು ಹುದ್ದೆಗಳು (KK): 07

KSDL ಹುದ್ದೆಗಳ ವಿವರಗಳು – ಕನ್ನಡ

ಕರ್ನಾಟಕ ಸೋಪ್ಸ್ ಅಂಡ್ ಡಿಟರ್ಜೆಂಟ್ಸ್ ಲಿಮಿಟೆಡ್ (KSDL) ನಲ್ಲಿ ಖಾಲಿ ಇರುವ ಹುದ್ದೆಗಳ ವಿವರ:

ಸಾಮಾನ್ಯ ವೃಂದ (RPC)

ಕ್ರ. ಸಂ.ಹುದ್ದೆಯ ವಿವರವೇತನ ಶ್ರೇಣಿ (ರೂ./-)ಹುದ್ದೆಗಳ ಸಂಖ್ಯೆ
1 ಕಿರಿಯ ಅಧಿಕಾರಿ (ಗ್ರೂಪ್ ಮತ್ತು ಉತ್ಪಾದನೆ) (ಬೆಂಗಳೂರು ರಿಸರ್ವ್)61300-112900/-01
2 ಕಿರಿಯ ಅಧಿಕಾರಿ (ಉತ್ಪಾದನೆ & ನಿರ್ವಹಣೆ) (ಬೆಂಗಳೂರು ರಿಸರ್ವ್)61300-112900/-02
3 ಕಿರಿಯ ಅಧಿಕಾರಿ (ಸಾಮಾನ್ಯ ಆಡಳಿತ ವಿಭಾಗ) (ಬೆಂಗಳೂರು ರಿಸರ್ವ್)61300-112900/-01
ಒಟ್ಟು ಹುದ್ದೆಗಳ ಸಂಖ್ಯೆ: 04

ಕಲ್ಯಾಣ ಕರ್ನಾಟಕ ವೃಂದ (HK)

ಕ್ರ. ಸಂ.ಹುದ್ದೆಯ ವಿವರವೇತನ ಶ್ರೇಣಿ (ರೂ./-)ಹುದ್ದೆಗಳ ಸಂಖ್ಯೆ
1ಕಿರಿಯ ಅಧಿಕಾರಿ (ಮಾರುಕಟ್ಟೆ) (ಗ್ರೂಪ್-2)61300-112900/-01
2ಮಾರಾಟ ಪ್ರತಿನಿಧಿ (ಮಾರುಕಟ್ಟೆ) (ಗ್ರೂಪ್-2)33200-57200/-04
3ಆಪರೇಟರ್ (ಸೆಮಿಸ್ಕಿಲ್ಡ್) (ಗ್ರೂಪ್-ಡಿ)31600-47625/-09
ಒಟ್ಟು ಹುದ್ದೆಗಳ ಸಂಖ್ಯೆ: 14

RGUHS ಹುದ್ದೆಗಳ ವಿವರಗಳು – ಕನ್ನಡ

ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದಲ್ಲಿ (RGUHS) ಖಾಲಿ ಇರುವ ಹುದ್ದೆಗಳ ವಿವರ:

ಸಾಮಾನ್ಯ ವೃಂದ (RPC)

ರಾಜ್ಯದ ಉಳಿದ ಭಾಗದ ಅಭ್ಯರ್ಥಿಗಳಿಗೆ ಲಭ್ಯವಿರುವ ಹುದ್ದೆಗಳು.

ಕ್ರ. ಸಂ.ಹುದ್ದೆಯ ವಿವರವೇತನ ಶ್ರೇಣಿ (ರೂ./-)ಹುದ್ದೆಗಳ ಸಂಖ್ಯೆ
1ಜೂನಿಯರ್ ಪ್ರೋಗ್ರಾಮರ್ (ಗ್ರೂಪ್-ಬಿ)43100-83900/-04
2ಸಹಾಯಕ ಇಂಜಿನಿಯರ್ (ಸಿವಿಲ್) (ಗ್ರೂಪ್-ಬಿ)43100-83900/-01
3ಸಹಾಯಕ ಗ್ರಂಥಪಾಲಕ (ಗ್ರೂಪ್-ಸಿ)30350-58250/-01
4ಸಹಾಯಕ (ಗ್ರೂಪ್-ಸಿ)37900-70850/-11
5ಕಿರಿಯ ಸಹಾಯಕ (ಗ್ರೂಪ್-ಸಿ)21400-42000/-23
ಒಟ್ಟು ಹುದ್ದೆಗಳ ಸಂಖ್ಯೆ:40

ಕಲ್ಯಾಣ ಕರ್ನಾಟಕ ವೃಂದ (KK)

ಕಲ್ಯಾಣ ಕರ್ನಾಟಕ ಪ್ರದೇಶದ ಅಭ್ಯರ್ಥಿಗಳಿಗೆ ಮೀಸಲಾದ ಹುದ್ದೆಗಳು.

ಕ್ರ. ಸಂ.ಹುದ್ದೆಯ ವಿವರವೇತನ ಶ್ರೇಣಿ (ರೂ./-)ಹುದ್ದೆಗಳ ಸಂಖ್ಯೆ
1ಜೂನಿಯರ್ ಪ್ರೋಗ್ರಾಮರ್ (ಗ್ರೂಪ್-ಬಿ)43100-83900/-01
2ಸಹಾಯಕ (ಗ್ರೂಪ್-ಸಿ)37900-70850/-01
3ಕಿರಿಯ ಸಹಾಯಕ (ಗ್ರೂಪ್-ಸಿ)21400-42000/-02
ಒಟ್ಟು ಹುದ್ದೆಗಳ ಸಂಖ್ಯೆ:04

KKRTC ಹುದ್ದೆಗಳ ವಿವರಗಳು – ಕನ್ನಡ

ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದಲ್ಲಿ (KKRTC) ಖಾಲಿ ಇರುವ ಹುದ್ದೆಗಳ ವಿವರ:

ಸಾಮಾನ್ಯ ವೃಂದ (RPC)

ಈ ಹುದ್ದೆಗಳು ರಾಜ್ಯದ ಉಳಿದ ಭಾಗದ ಅಭ್ಯರ್ಥಿಗಳಿಗೆ ಲಭ್ಯವಿವೆ.

ಕ್ರ. ಸಂ.ಹುದ್ದೆಯ ವಿವರವೇತನ ಶ್ರೇಣಿ (ರೂ./-)ಹುದ್ದೆಗಳ ಸಂಖ್ಯೆ
1 ಸಹಾಯಕ ಲೆಕ್ಕಿಗ23990-42800/-03
2 ನಿರ್ವಾಹಕ18660-25300/-60
ಒಟ್ಟು ಹುದ್ದೆಗಳ ಸಂಖ್ಯೆ: 63

ಕಲ್ಯಾಣ ಕರ್ನಾಟಕ ವೃಂದ (KK)

ಈ ಹುದ್ದೆಗಳು ಕಲ್ಯಾಣ ಕರ್ನಾಟಕ ಪ್ರದೇಶದ ಅಭ್ಯರ್ಥಿಗಳಿಗೆ ಮಾತ್ರ ಮೀಸಲಾಗಿವೆ.

ಕ್ರ. ಸಂ.ಹುದ್ದೆಯ ವಿವರವೇತನ ಶ್ರೇಣಿ (ರೂ./-)ಹುದ್ದೆಗಳ ಸಂಖ್ಯೆ
1 ಸಹಾಯಕ ಲೆಕ್ಕಿಗ23990-42800/-13
2 ನಿರ್ವಾಹಕ18660-25300/-240
ಒಟ್ಟು ಹುದ್ದೆಗಳ ಸಂಖ್ಯೆ: 253

NWKRTC ಹುದ್ದೆಗಳ ವಿವರಗಳು – ಕನ್ನಡ

ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (NWKRTC) ಖಾಲಿ ಇರುವ ಹುದ್ದೆಗಳ ವಿವರ:

ಗ್ರೂಪ್-3 ವೃಂದದ ಹುದ್ದೆಗಳು

ಈ ಹುದ್ದೆಗಳು ರಾಜ್ಯದ ಉಳಿದ ಭಾಗದ (RPC) ಅಭ್ಯರ್ಥಿಗಳಿಗೆ ಲಭ್ಯವಿವೆ.

ಕ್ರ. ಸಂ.ಹುದ್ದೆಯ ವಿವರವೇತನ ಶ್ರೇಣಿ (ರೂ./-)ಹುದ್ದೆಗಳ ಸಂಖ್ಯೆ
1 ಸಹಾಯಕ ಸಂಚಾರ ನಿರೀಕ್ಷಕ22390-3332015
2 ಸಹಾಯಕ ಸಂಚಾರ ನಿರೀಕ್ಷಕ (ಹಿಂಬಾಕಿ)22390-3332004
ಒಟ್ಟು ಹುದ್ದೆಗಳ ಸಂಖ್ಯೆ: 19

ಕೃಷಿ ಮಾರಾಟ ಇಲಾಖೆ ಹುದ್ದೆಗಳ ವಿವರಗಳು – ಕನ್ನಡ

ಕೃಷಿ ಮಾರಾಟ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳ ವಿವರ:

ಸಾಮಾನ್ಯ ವೃಂದ (RPC) – ಗ್ರೂಪ್-2 & ಗ್ರೂಪ್-3 ಹುದ್ದೆಗಳು

ಈ ಹುದ್ದೆಗಳು ರಾಜ್ಯದ ಉಳಿದ ಭಾಗದ (RPC) ಅಭ್ಯರ್ಥಿಗಳಿಗೆ ಲಭ್ಯವಿವೆ.

ಕ್ರ. ಸಂ.ಹುದ್ದೆಯ ವಿವರವೇತನ ಶ್ರೇಣಿ (ರೂ./-)ಹುದ್ದೆಗಳ ಸಂಖ್ಯೆ
1ಸಹಾಯಕ ಅಭಿಯಂತರರು (ಸಿವಿಲ್) (ತಾಂತ್ರಿಕ ಹುದ್ದೆಗಳು) (ಗ್ರೂಪ್-ಬಿ)69250-13420010
2ಕಿರಿಯ ಅಭಿಯಂತರರು (ಸಿವಿಲ್) (ತಾಂತ್ರಿಕ ಹುದ್ದೆಗಳು) (ಗ್ರೂಪ್-ಸಿ)54175-9940005
3ಮಾರಾಟ ಮೇಲ್ವಿಚಾರಕರು (ಗ್ರೂಪ್-ಸಿ)27650-5265030
4ಪ್ರಥಮ ದರ್ಜೆ ಸಹಾಯಕರ (ಗ್ರೂಪ್-ಸಿ)44425-8370030
5ದ್ವಿತೀಯ ದರ್ಜೆ ಸಹಾಯಕರ (ಗ್ರೂಪ್-ಸಿ)34100-6760030
6ಮಾರಾಟ ಸಹಾಯಕರು (ಗ್ರೂಪ್-ಸಿ)34100-6760075
ಒಟ್ಟು ಹುದ್ದೆಗಳ ಸಂಖ್ಯೆ:180

ತಾಂತ್ರಿಕ ಶಿಕ್ಷಣ ಇಲಾಖೆ ಹುದ್ದೆಗಳ ವಿವರಗಳು – ಕನ್ನಡ

ತಾಂತ್ರಿಕ ಶಿಕ್ಷಣ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳ ವಿವರ:

ಸಾಮಾನ್ಯ ವೃಂದ (RPC)

ಈ ಹುದ್ದೆಗಳು ರಾಜ್ಯದ ಉಳಿದ ಭಾಗದ ಅಭ್ಯರ್ಥಿಗಳಿಗೆ ಲಭ್ಯವಿವೆ.

ಕ್ರ. ಸಂ.ಹುದ್ದೆಯ ವಿವರವೇತನ ಶ್ರೇಣಿ (ರೂ./-)ಹುದ್ದೆಗಳ ಸಂಖ್ಯೆ
1ಪ್ರಥಮ ದರ್ಜೆ ಸಹಾಯಕರ44425-8370050
ಒಟ್ಟು ಹುದ್ದೆಗಳ ಸಂಖ್ಯೆ:50

ಕಲ್ಯಾಣ ಕರ್ನಾಟಕ ವೃಂದ (KK)

ಈ ಹುದ್ದೆಗಳು ಕಲ್ಯಾಣ ಕರ್ನಾಟಕ ಪ್ರದೇಶದ ಅಭ್ಯರ್ಥಿಗಳಿಗೆ ಮಾತ್ರ ಮೀಸಲಾಗಿವೆ.

ಕ್ರ. ಸಂ.ಹುದ್ದೆಯ ವಿವರವೇತನ ಶ್ರೇಣಿ (ರೂ./-)ಹುದ್ದೆಗಳ ಸಂಖ್ಯೆ
1ಪ್ರಥಮ ದರ್ಜೆ ಸಹಾಯಕರ44425-8370016
2ದ್ವಿತೀಯ ದರ್ಜೆ ಸಹಾಯಕರ34100-6760027
ಒಟ್ಟು ಹುದ್ದೆಗಳ ಸಂಖ್ಯೆ:43

ಶಾಲಾ ಶಿಕ್ಷಣ ಇಲಾಖೆ ಹುದ್ದೆಗಳ ವಿವರಗಳು – ಕನ್ನಡ

ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) ಯಲ್ಲಿ ಖಾಲಿ ಇರುವ ಹುದ್ದೆಗಳ ವಿವರ:

ಗ್ರಂಥಪಾಲಕ (ಗ್ರೂಪ್-ಸಿ) – ಸಾಮಾನ್ಯ ವೃಂದ (RPC)

ಈ ಹುದ್ದೆಗಳು ರಾಜ್ಯದ ಉಳಿದ ಭಾಗದ (RPC) ಅಭ್ಯರ್ಥಿಗಳಿಗೆ ಲಭ್ಯವಿವೆ.

ಕ್ರ. ಸಂ.ಹುದ್ದೆಯ ವಿವರವೇತನ ಶ್ರೇಣಿ (ರೂ./-)ಹುದ್ದೆಗಳ ಸಂಖ್ಯೆ
1 ಗ್ರಂಥಪಾಲಕ (ಗ್ರೂಪ್-ಸಿ)54175-99400/-10
ಒಟ್ಟು ಹುದ್ದೆಗಳ ಸಂಖ್ಯೆ: 10

🧩 ಹುದ್ದೆವಾರು ಶೈಕ್ಷಣಿಕ ವಿದ್ಯಾರ್ಹತೆ

ಹುದ್ದೆಯ ಹೆಸರುವಿದ್ಯಾರ್ಹತೆ
ಪ್ರಥಮ ದರ್ಜೆ ಸಹಾಯಕರು (ಪ್ರಥಮ ದರ್ಜೆ ಕೋರ್ಟ್‌ ಕ್ಲರ್ಕ್‌/ ರೆವಿನ್ಯೂ ಇನ್ಸ್‌ಪೆಕ್ಟರ್‌) — ಗ್ರೂಪ್‌-ಸಿ
ಭಾರತದಲ್ಲಿ ಕಾನೂನು ರೀತ್ಯ ಸ್ಥಾಪಿತ ವಿಶ್ವವಿದ್ಯಾಲಯದಿಂದ ಪದವಿ ಹೊಂದಿರಬೇಕು.
ಸಹಾಯಕ — ಗ್ರೂಪ್‌-ಸಿ
ಭಾರತದಲ್ಲಿ ಕಾನೂನು ರೀತ್ಯ ಸ್ಥಾಪಿತ ವಿಶ್ವವಿದ್ಯಾಲಯದಿಂದ ಪದವಿ ಹೊಂದಿರಬೇಕು.
ದ್ವಿತೀಯ ದರ್ಜೆ ಸಹಾಯಕರು / ಮಾರಾಟ ಸಹಾಯಕರು / ಕಿರಿಯ ಸಹಾಯಕ — ಗ್ರೂಪ್‌-ಸಿ
ದ್ವಿತೀಯ ಪಿಯುಸಿ ಅಥವಾ ತತ್ಸಮಾನ.
ತತ್ಸಮಾನ: ಕ್ಲಾಸ್‌-12 (CBSE/ICSE/ಇತರೆ ರಾಜ್ಯ ಮಂಡಳಿ), NIOS HSC, 3-ವರ್ಷಗಳ ಡಿಪ್ಲೊಮಾ (ತಾಂತ್ರಿಕ ಶಿಕ್ಷಣ ಇಲಾಖೆ), 2-ವರ್ಷಗಳ ITI, 2-ವರ್ಷಗಳ ವೃತ್ತಿ ಶಿಕ್ಷಣ ಡಿಪ್ಲೊಮಾ (JOC/JODC/JLDC).
ಸಹಾಯಕ ಸಂಚಾರ ನಿರೀಕ್ಷಕ (ದರ್ಜೆ-3)
ಪಿಯುಸಿ ಅಥವಾ 10+2 (ICSE/CBSE) ಅಥವಾ 3-ವರ್ಷಗಳ ಡಿಪ್ಲೊಮಾ (ತಾಂತ್ರಿಕ ಶಿಕ್ಷಣ ಇಲಾಖೆ). ಗಮನಿಸಿ: Open University / Open School / JOC / JLC ಪಾತ್ರವಲ್ಲ.
ನಿರ್ವಾಹಕ (Conductor)
ಪಿಯುಸಿ ಅಥವಾ 10+2 (ICSE/CBSE) ಅಥವಾ 3-ವರ್ಷಗಳ ಡಿಪ್ಲೊಮಾ (ತಾಂತ್ರಿಕ ಶಿಕ್ಷಣ ಇಲಾಖೆ). (ಪರವಾನಗಿ/ಬ್ಯಾಡ್ಜ್‌ ಮತ್ತು ದೈಹಿಕ ಮಾನದಂಡಗಳು ಪ್ರತ್ಯೇಕವಾಗಿ ನಿಗದಿತ)
ಸಹಾಯಕ ಲೆಕ್ಕಿಗ
B.Com (3-ವರ್ಷ); ಕಂಪ್ಯೂಟರ್‌ ಜ್ಞಾನ ಅವಶ್ಯಕ.
ಕಿರಿಯ ಅಧಿಕಾರಿ (ಗುಣಮಟ್ಟ/ಪ್ರಯೋಗಶಾಲೆ)
M.Sc Chemistry.
ಕಿರಿಯ ಅಧಿಕಾರಿ (ಉತ್ಪಾದನೆ & ನಿರ್ವಹಣೆ)
B.E./B.Tech (Chemical / Mechanical / Electrical / IP) ಅಥವಾ M.Sc Chemistry.
ಕಿರಿಯ ಅಧಿಕಾರಿ (ಖರೀದಿ/ಉಗ್ರಾಣ/ಲಾಜಿಸ್ಟಿಕ್ಸ್)
ಯಾವುದೇ ಪದವಿ ಜೊತೆಗೆ Materials Management / Business Administration ನಲ್ಲಿ PG Diploma ಅಥವಾ MBA.
ಸಹಾಯಕ ಗ್ರಂಥಪಾಲಕ
Library & Information Science ನಲ್ಲಿ ಮಾಸ್ಟರ್‍‍ಸ್‌ (ಕಾನೂನು ರೀತ್ಯ ಸ್ಥಾಪಿತ ವಿಶ್ವವಿದ್ಯಾಲಯದಿಂದ) ಹಾಗೂ ಮೂಲ ಕಂಪ್ಯೂಟರ್‌ ಜ್ಞಾನ; ಅಗತ್ಯವಿದ್ದರೆ ಸರ್ಕಾರ ಗುರುತಿಸಿದ ಸಂಸ್ಥೆಯಿಂದ 6 ತಿಂಗಳ ಕಂಪ್ಯೂಟರ್‌ ಪ್ರಮಾಣಪತ್ರ.
ಗ್ರಂಥಪಾಲಕ — ಗ್ರೂಪ್‌-ಸಿ
M.Lib.Sc / M.L.I.Sc (Second Class) ಕನಿಷ್ಠ 55% ಅಂಕಗಳೊಂದಿಗೆ.
ಜೂನಿಯರ್‌ ಪ್ರೋಗ್ರಾಮರ್ — ಗ್ರೂಪ್‌-ಸಿ
B.E. (Electronics/Computer Science) ಅಥವಾ MCA.
ಸಹಾಯಕ ಇಂಜಿನಿಯರ್‌ (ಸಿವಿಲ್) — ಗ್ರೂಪ್‌-ಬಿ/ಸಿ
BE/B.Tech (Civil) (ಕಾನೂನು ರೀತ್ಯ ಸ್ಥಾಪಿತ ವಿಶ್ವವಿದ್ಯಾಲಯದಿಂದ) ಅಥವಾ ಸಮಾನ ಅರ್ಹತೆ.
ಕಿರಿಯ ಅಭಿಯಂತರರು (ಸಿವಿಲ್)
ಡಿಪ್ಲೊಮಾ (Civil) (ಕಾನೂನು ರೀತ್ಯ ಸ್ಥಾಪಿತ ಸಂಸ್ಥೆಯಿಂದ).
ಮಾರುಕಟ್ಟೆ ಮೇಲ್ವಿಚಾರಕರು
B.Sc in Agriculture Marketing & Co-operation / B.Sc (Hons) Agricultural Marketing & Co-operation / B.Sc (Hons) Agri Business Management (ICAR ಮಾನ್ಯತೆ ಹೊಂದಿದ ಕೃಷಿ ವಿಶ್ವವಿದ್ಯಾಲಯದಿಂದ).

ವಯೋಮಿತಿ ವಿವರಗಳು – ಕನ್ನಡ

ನೇಮಕಾತಿಗಾಗಿ ಅನ್ವಯಿಸುವ ವಯೋಮಿತಿ ವಿವರಗಳು

ಕಡ್ಡಾಯ ಕನಿಷ್ಠ ವಯೋಮಿತಿ: 18 ವರ್ಷಗಳು

ವೃಂದ (Category)ಕನಿಷ್ಠ ವಯಸ್ಸುಗರಿಷ್ಠ ವಯಸ್ಸು
ಸಾಮಾನ್ಯ ಅರ್ಹತೆ (GM)18 ವರ್ಷ35 ವರ್ಷ
ಪ್ರವರ್ಗ 2ಎ, 2ಬಿ, 3ಎ, 3ಬಿ18 ವರ್ಷ38 ವರ್ಷ
ಪ.ಜಾ, ಪ.ಪಂ, ಪ್ರವರ್ಗ-118 ವರ್ಷ40 ವರ್ಷ

ಗಮನಿಸಿ: ನಿರ್ದಿಷ್ಟ ಹುದ್ದೆಗಳಿಗೆ ಅಥವಾ ವಿಶೇಷ ವೃಂದಗಳಿಗೆ (ಉದಾ: ಮಾಜಿ ಸೈನಿಕರು, ವಿಧವೆಯರು) ಸರ್ಕಾರದ ನಿಯಮಗಳ ಅನ್ವಯ ವಯೋಮಿತಿಯಲ್ಲಿ ಸಡಿಲಿಕೆ (Age Relaxation) ಇರುತ್ತದೆ.


ಅರ್ಜಿ ಶುಲ್ಕದ ವಿವರಗಳು – ಕನ್ನಡ

ನೇಮಕಾತಿಗಾಗಿ ಅನ್ವಯಿಸುವ ಅರ್ಜಿ ಶುಲ್ಕದ ವಿವರಗಳು

ಸೂಚನೆ: ಶುಲ್ಕವನ್ನು ಆನ್‌ಲೈನ್ ಮೂಲಕ ಮಾತ್ರ ಪಾವತಿಸಬೇಕಾಗುತ್ತದೆ.

ವಿವರಗಳು (Category)ಶುಲ್ಕ (Fee)
ಸಾಮಾನ್ಯ ಅರ್ಹತೆ ಮತ್ತು ಇತರೆ ವರ್ಗಗಳು
(ಪ್ರ-2ಎ / 2ಬಿ / 3ಎ / 3ಬಿ)
ರೂ. 750 /-
ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಪ್ರವರ್ಗ-1, ಮಾಜಿ ಸೈನಿಕ ಮತ್ತು ತೃತೀಯ ಲಿಂಗ ಅಭ್ಯರ್ಥಿಗಳುರೂ. 500 /-
ವಿಶೇಷ ರಿಯಾಯಿತಿ ಅರ್ಹ ಅಭ್ಯರ್ಥಿಗಳುರೂ. 250 /-

ಪಾವತಿಸಿದ ಶುಲ್ಕವನ್ನು ಯಾವುದೇ ಕಾರಣಕ್ಕೂ ಹಿಂತಿರುಗಿಸಲಾಗುವುದಿಲ್ಲ.


ಅರ್ಜಿಯನ್ನು ಹೇಗೆ ಸಲ್ಲಿಸಬೇಕು (ಆನ್‌ಲೈನ್ ಮಾತ್ರ)

KEA ಪೋರ್ಟಲ್‌ಗೆ ಭೇಟಿ ನೀಡಿ ಮತ್ತು “KEA Multi-Department Recruitment 2025” ನೇಮಕಾತಿ ಪುಟವನ್ನು ತೆರೆಯಿರಿ.
New Registration ಕ್ಲಿಕ್ ಮಾಡಿ, ಮೊಬೈಲ್/ಇ-ಮೇಲ್ OTP ದೃಢೀಕರಿಸಿ ಮತ್ತು ನಿಮ್ಮ ಲಾಗಿನ್ ಸೃಷ್ಟಿಸಿಕೊಳ್ಳಿ.
ಲಾಗಿನ್ ಮಾಡಿ ನಿಮ್ಮ Cadre (RPC / HK), ಇಲಾಖೆ ಮತ್ತು ಹುದ್ದೆ(ಗಳು) ಆಯ್ಕೆಮಾಡಿ.
ಫಾರ್ಮ್ ಭರ್ತಿ ಮಾಡಿ: ವೈಯಕ್ತಿಕ ವಿವರಗಳು, ವರ್ಗ, ವಿಳಾಸ ಹಾಗೂ ವಿದ್ಯಾರ್ಹತೆಗಳ ಮಾಹಿತಿ ನಮೂದಿಸಿ.
ಪೋರ್ಟಲ್ ಸೂಚನೆಯಂತೆ ಫೋಟೋ & ಸಹಿ ಹಾಗೂ ಅಗತ್ಯ ದಾಖಲೆಗಳನ್ನು ಅಪ್‌ಲೋಡ್ ಮಾಡಿ.
ಎಲ್ಲಾ ಮಾಹಿತಿಯನ್ನು ಪೂರ್ವವೀಕ್ಷಿಸಿ ಮತ್ತು Final Submit ಕ್ಲಿಕ್ ಮಾಡಿ.
ಅರ್ಜಿ ಶುಲ್ಕವನ್ನು ಆನ್‌ಲೈನ್‌ನಲ್ಲಿ ಪಾವತಿಸಿ; ಯಶಸ್ವಿ ಪಾವತಿಯ ದೃಢೀಕರಣಕ್ಕಾಗಿ ನಿರೀಕ್ಷಿಸಿ.
Application Form ಮತ್ತು Payment Receipt ಅನ್ನು ಡೌನ್‌ಲೋಡ್/ಮುದ್ರಿಸಿ.
• ಅರ್ಜಿಗಳನ್ನು ಆನ್‌ಲೈನ್ ಮೂಲಕ ಮಾತ್ರ ಸ್ವೀಕರಿಸಲಾಗುತ್ತದೆ; ಹಾರ್ಡ್ ಕಾಪಿ ಕಳುಹಿಸುವ ಅಗತ್ಯವಿಲ್ಲ.
• ನಿಮ್ಮ Application Number ಅನ್ನು ಸುರಕ್ಷಿತವಾಗಿ ಇಟ್ಟುಕೊಳ್ಳಿ; ನೋಂದಾಯಿಸಿದ ಮೊಬೈಲ್/ಇ-ಮೇಲ್ ಸಕ್ರಿಯವಾಗಿರಲಿ.
• ತಿದ್ದುಪಡಿ (ಅನುಮತಿಸಿದಲ್ಲಿ) ಅಧಿಕೃತ Edit Window ಅವಧಿಯಲ್ಲಷ್ಟೇ ಮಾಡಬಹುದು.

📅 ಮುಖ್ಯ ದಿನಾಂಕಗಳು

ಆನ್‌ಲೈನ್ ಅರ್ಜಿ ಪ್ರಾರಂಭ09-ಅಕ್ಟೋಬರ್-2025
ಅರ್ಜಿಗೆ ಕೊನೆಯ ದಿನಾಂಕ10-ನವೆಂಬರ್-2025

Leave a Comment

Your email address will not be published. Required fields are marked *