ಗ್ರಾಮೀಣ ಮಹಿಳೆಯರಿಗೆ ಉಚಿತ ಹೊಲಿಗೆ ಯಂತ್ರ
ಜಿಲ್ಲೆ ಭಾಗಲಕೋಟೆ
ಅರ್ಹ ಸ್ಥಳ ಗ್ರಾಮೀಣ ಪ್ರದೇಶದರಿಗೆ ಆದ್ಯತೆ
ಕನಿಷ್ಠ ವಿದ್ಯಾರ್ಹತೆ ಎಸ್.ಎಸ್.ಎಲ್.ಸಿ. ಪಾಸಾಗಿರಬೇಕು
ವಯೋಮಿತಿ 18 – 45 ವರ್ಷ
ಅರ್ಹ ಅರ್ಜಿಗಳು ಗುರಿಗಿಂತ ಹೆಚ್ಚು ಇದ್ದಲ್ಲಿ ಲಾಟರಿ ಮೂಲಕ
ಅರ್ಜಿ ಪ್ರಾರಂಭ
26 ಆಗಸ್ಟ್ 2025
ಅರ್ಜಿ ಸಲ್ಲಿಸಲು ಕೊನೆಯ ದಿನ
26 ಸೆಪ್ಟೆಂಬರ್ 2025
ವೆಬ್‌ಸೈಟ್ https://bagalkot.nic.in/en/recruitments/
ಹೆಚ್ಚಿನ ಮಾಹಿತಿಗೆ : ಕ್ಲಿಕ್ಕಿಸಿ