ಹುದ್ದೆಯ ಹೆಸರು : 1) ಪ್ರಥಮ ದರ್ಜೆ ಸಹಾಯಕರು 10 ಹುದ್ದೆಗಳು ವಿದ್ಯಾರ್ಹತೆ:- ಪದವಿ ಪಡೆದಿರಬೇಕು ಮತ್ತು ಕನ್ನಡ ಹಾಗೂ ಕಂಪ್ಯೂಟರ್ ಜ್ಞಾನ ಹೊಂದಿರಬೇಕು. 2) ಫಾರ್ಮಸಿಸ್ಟ್ 07 ಹುದ್ದೆಗಳು ವಿದ್ಯಾರ್ಹತೆ:- ಫಾರ್ಮಸಿಯಲ್ಲಿ ಡಿಪ್ಲೊಮಾ ಪಾಸಾಗಿರಬೇಕು ಮತ್ತು ಕನ್ನಡ ಹಾಗೂ ಕಂಪ್ಯೂಟರ್ ಜ್ಞಾನ ಹೊಂದಿರಬೇಕು. 3) ವಿಕ್ರಯ ಸಹಾಯಕರು 16 ಹುದ್ದೆಗಳು ವಿದ್ಯಾರ್ಹತೆ:- ದ್ವಿತೀಯ ಪಿಯುಸಿ ಪಾಸಾಗಿರಬೇಕು ಮತ್ತು ಕನ್ನಡ ಹಾಗೂ ಕಂಪ್ಯೂಟರ್ ಜ್ಞಾನ ಹೊಂದಿರಬೇಕು. 4) ವಿಕ್ರಯ ಸಹಾಯಕರು 01 ಹುದ್ದೆಗಳು (ಹೈ.ಕ) ವಿದ್ಯಾರ್ಹತೆ:- ದ್ವಿತೀಯ ಪಿಯುಸಿ ಪಾಸಾಗಿರಬೇಕು ಮತ್ತು ಕನ್ನಡ ಹಾಗೂ ಕಂಪ್ಯೂಟರ್ ಜ್ಞಾನ ಹೊಂದಿರಬೇಕು.